Skip to main content

📢 *ಕೋಲಾರ ಹಾಲು ಒಕ್ಕೂಟದಿಂದ ರೈತ ಬಾಂಧವರಿಗೆ ಮಹತ್ವದ ಸೂಚನೆ! 🌾

📢 *ಕೋಲಾರ ಹಾಲು ಒಕ್ಕೂಟದಿಂದ ರೈತ ಬಾಂಧವರಿಗೆ ಮಹತ್ವದ ಸೂಚನೆ! 🌾
* ಕೋಲಾರ ಹಾಲು ಒಕ್ಕೂಟದ (KOMUL) ವತಿಯಿಂದ ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಉಚಿತ ಮೇವಿನ ಜೋಳದ ಜೊತೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
✨ **ಉಚಿತವಾಗಿ ದೊರೆಯುವ ಮೇವಿನ ಜೋಳ:
ನೀರಾವರಿ ಹೊಂದಿರುವ ರೈತರಿಗೆ ಪ್ರತಿ 1 ಎಕರೆಗೆ ಕೆಳಗಿನ ಯಾವುದಾದರೂ ಒಂದು ತಳಿಯ ಜೋಳ ನೀಡಲಾಗುವುದು)
1) AT ಜೋಳ: 25ಕೆ.ಜಿ
2) SSG ಜೋಳ: 10 ಕೆ.ಜಿ
3) CSH ಹೈಬ್ರಿಡ್ ಜೋಳ: 5 ಕೆ.ಜಿ

💰 *ಪ್ರೋತ್ಸಾಹ ಧನ: ಮೇವು ಬೆಳೆದಿರುವ ರೈತರಿಗೆ ಪ್ರತಿ ಎಕರೆಗೆ ₹5,000/- ನೀಡಲಾಗುವುದು* .

📄 ಅಗತ್ಯ ದಾಖಲೆಗಳು (Documents Required):
ಉಚಿತವಾಗಿ ಜೋಳವನ್ನು ಪಡೆಯಲು ರೈತರು ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು:

1) ಆಧಾರ್ ಕಾರ್ಡ್ ಪ್ರತಿ
2) ಪಾಣಿ (RTC / ಪಹಣಿ)
3) ಬ್ಯಾಂಕ್ ಪಾಸ್‌ಬುಕ್ ಪ್ರತಿ
⚠️ *ಮುಖ್ಯ ನಿಬಂಧನೆ (Agreement):
ದಾಖಲೆಗಳೊಂದಿಗೆ ರೈತರು ಒಪ್ಪಂದ ಪತ್ರಕ್ಕೆ (Agreement) ಸಹಿ ಮಾಡಬೇಕಿರುತ್ತದೆ.

1) ಮೊದಲನೇ ಪಾರ್ಟಿ:* ರೈತರ ಹೆಸರು
2) ಎರಡನೇ ಪಾರ್ಟಿ: MD KOMUL

(ಮೇಲಿನ ಅಗತ್ಯ ದಾಖಲೆಗಳು ಹಾಗೂ ಒಪ್ಪಂದ ಪತ್ರವನ್ನು ನೀಡಿದ ನಂತರವೇ ಉಚಿತ ಬಿತ್ತನೆ ಬೀಜ ವಿತರಿಸಲಾಗುವುದು.)

 *ಇಂತಿ 
ಡಾ. ಮಹೇಶ್ ಆರ್ 
ಉಪ ವ್ಯವಸ್ಥಾಪಕರು 
ಕೋಲಾರ ಶಿಬಿರ ಕಚೇರಿ*

Comments

Popular posts from this blog

ಉದ್ಯೋಗವಕಾಶ @ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ @ ಬಂಗಾರಪೇಟೆ..

ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ @ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೋಲಾರ.

ನೇಮಕಾತಿ @ ರೈಲ್ವೆ ಇಲಾಖೆ..